ಎಸ್ಎಸ್ ಬಿಎಚ್ ಸರಕಾರಿ ಪ್ರೌಢಶಾಲೆ ಹಿರೇಕೊಳಚಿ. ತಾಲೂಕು -ಹೂವಿನಹಡಗಲಿ. ಜಿಲ್ಲೆ -ಬಳ್ಳಾರಿ. ಸಮಾಜ ವಿಜ್ಞಾನ ವಿಷಯದ ವಿದ್ಯಾ ಗಮ ವಠಾರ ಶಾಲೆಯ ದೃಶ್ಯಗಳು. ರಾಷ್ಟ್ರೀಯ ಪೋಷಣೆ ಅಭಿಯಾನದ ದೃಶ್ಯಗಳು ಹಾಗೂ ಮಹಾತ್ಮ ಗಾಂಧೀಜಿಯವರ 150 ನೇಯ ದಿನಾಚರಣೆಯ ಅಂಗವಾಗಿ ವಠಾರಗಳಲ್ಲಿ ಕೈಗೊಂಡ ಚಟುವಟಿಕೆಗಳು .
No comments:
Post a Comment